Saturday, May 30, 2009

Wonder Work Books to Practice Kannada - Congratulations Sri T.S. Gopal

ಕನ್ನಡ ಕೌಶಲ
ಭಾಷಾಭ್ಯಾಸ ಪುಸ್ತಕ ಸರಣಿ (1 ರಿಂದ 7)
ಕನ್ನಡ ಕಲಿಕೆಯನ್ನು ಅತ್ಯಂತ ಸರಳಗೊಳಿಸಿರುವ ಅಮೂಲ್ಯ ಭಂಡಾರವಾಗಿದೆ. ಪುಟ್ಟ ಮಕ್ಕಳಿಗೆ ಕನ್ನಡವು ಕಬ್ಬಿಣದ ಕಡಲೆ ಅಲ್ಲ, ಅತ್ಯಂತ ಸರಳ, ಸುಂದರ, ಸುಲಲಿತ ಎನಿಸುವಂತೆ ಮಾಡುವ ಈ ಸರಣಿ ಪುಸ್ತಕಗಳು ಎಲ್ಲ ಶಾಲೆಗಳ ಮಕ್ಕಳ ಕೈಯಲ್ಲಿದ್ದರೆ ಎಷ್ಟು ಚೆನ್ನ!
(ಈ ಸರಣಿ ಪುಸ್ತಕಗಳ ಕುರಿತ ಹೆಚ್ಚಿನ ಮಾಹಿತಿ ಸಧ್ಯದಲ್ಲೇ)

No comments: