Thursday, January 5, 2012

Karnataka Bharatha Kathamanjari - Kumara Vyasa Bharatha in CD form by Kannada Ganaka Parishadhttp://kagapa.org
http://kumaravyasabharatha.blogspot.com/

 

 

 

 

 

 

 

 

ಬುಧವಾರ ೨೦ ಜುಲೈ ೨೦೧೧


ಭಾನುವಾರ ದಿನಾಂಕ 17-07-2011ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ


ಕುಮಾರವ್ಯಾಸ ಕವಿಯ ಕರ್ಣಾಟ ಭಾರತ ಕಥಾಮಂಜರಿ ವಿದ್ಯುನ್ಮಾನ ಆವೃತ್ತಿ

ಕುಮಾರವ್ಯಾಸ ಭಾರತದ ವಿದ್ಯುನ್ಮಾನ ಆವೃತ್ತಿ ಇದೀಗ ಬಿಡುಗಡೆಯಾಗಿದೆ. ಇದರಲ್ಲಿ ಸೌಲಭ್ಯಗಳನ್ನು ಅರಿಯಲು ಚಿತ್ರ ನೋಡಿರಿ.
ಇದರ ಬೆಲೆ ರೂ 800.  ಕೋರಿಯರ್ ವೆಚ್ಚ ರೂ 50 (ಒಟ್ಟು ರೂ 850) ಈ ಮೊಬಲಗನ್ನು ಕನ್ನಡ ಗಣಕ ಪರಿಷತ್ತಿಗೆ ಮನಿ ಆರ್ಡರ್, ಚೆಕ್, ಡಿಡಿ ಮೂಲಕ (ಕನ್ನಡ ಗಣಕ ಪರಿಷತ್ತು
ಬೆಂಗಳೂರು ಈ ಹೆಸರಲ್ಲಿ ತೆಗೆಯಬೇಕು) ಕಳುಹಿಸಿದರೆ. ಕೋರಿಯರ್ ಮೂಲಕ
ಕಳುಹಿಸಲಾಗುವುದು. ವಿಳಾಸ 64/2, 1ನೇ ಮುಖ್ಯರಸ್ತೆ, 3ನೇ ತಿರುವು, ಚಾಮರಾಜಪೇಟೆ ಬೆಂಗಳೂರು 560 018. ದೂರವಾಣಿ 080-266 15972. ಸಂಚಾರಿ 98453 62956

ಬ್ಯಾಂಕ್ ನಿಂದ ನೇರ ವರ್ಗಾಯಿಸುವವರಿಗೆ ಮಾಹಿತಿ: ಕನ್ನಡ ಗಣಕ ಪರಿಷತ್ತು, ಭಾರತೀಯ
ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ 10309112702 ಐಎಫ್ ಎಸ್ ಕೋಡ್ ಎಸ್ ಬಿ ಐ ಎನ್ 7484 ಇಲ್ಲಿಗೆ ವರ್ಗಾಯಿಸಿ, kagapa@gmail.com ಇಲ್ಲಿಗೆ ವಿಳಾಸ ಕಳುಹಿಸಿದರೆ
ಅಡಕಮುದ್ರಿಕೆಯನ್ನು ಕೋರಿಯರ್ ಮೂಲಕ ಕಳುಹಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಕೆ ಎಸ್ ನವೀನ್ 94489-05214 ಸಂಪರ್ಕಿಸಬಹುದು.

1 comment:

Sridhar said...

An excellent resource for students and scholars of Kumaravysa Bharata. Congratulations and gratitude to all the scholars who must have labored so extensively to bring this about. I hope a revised version will be published soon.
S.N. Sridhar