Wednesday, December 31, 2008

Happy New Year 2009 - International Year of Astronomy


Happy New Year 2009 - International Year of Astronomy
ಹೊಸವರ್ಷದ ಹಾರ್ದಿಕ ಶುಭಾಶಯಗಳು
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ
ಮತ್ತು ತರಬೇತಿ ಸಂಸ್ಥೆ, ಚಿತ್ರದುರ್ಗ

Tuesday, December 30, 2008

Wonderful Gift for New Year 2009 - International Year of Astronomy


ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷಕ್ಕೊಂದು
ಅಪರೂಪದ ಕೈಪಿಡಿ

ಗೆಳೆಯ ಟಿ. ಆರ್. ಶಿವಪ್ರಸಾದ್ ಅವರ

ಚಂದ್ರಯಾನ

(ಕೃತಿಯ ಪರಿಚಯ ಶೀಘ್ರದಲ್ಲೇ)

For videos, photos and multimedia support, please visit us :
http://shivaprasadtr.wordpress.com
http://chintanaganga.blogspot.com
http://bedrebrains.blogspot.com

Whatever You Think, Think The Opposite - Article in Prajavani Daily - Education Section - 30-12-2008


Whatever You Think, Think The Opposite
Education Section - 30-12-2008

Tuesday, December 23, 2008

Spoken English - Key to Success - Article in Prajavani Daily - Margadarshi Section - 23-12-2008


SOME USEFUL BOOKS
Spoken English for You (Vol. 1 & 2)
(With an Audio CD & Cassette)
G. Radhakrishna Pillai and K. Rajeevan
Spoken English - A Self Learning Guide to
Conversation Practice (With a cassette)
V. Sasikumar & P.V. Dhamija
Conversation in Action
J.C. Richards
English Conversation Practice
Grant Taylor
Spoken English - A Hands-on Guide to
English Conversation Practice
M.C. Sreevalsan
Applied English Course
A Practical Handbook of Spoken and Written English
Bedre Manjunath
Multimedia English Language Laboratory
to Learn Spoken English
Bedre Manjunath
Spoken English - Bedre’s Multi-Media Approach
Bedre Manjunath
One Minute English - Multimedia Course
Bedre Manjunath
BBC World Service Learning English
Better Speaking & Self Study
Basic Communication Skills
P. Kiranmai Dutt & Geetha Rajeevan
A Course in Listening and Speaking (with CD)
V. Sasikumar, P. Kiranmai Dutt & Geetha Rajeevan
Speaking English Effectively
Pub.: Orient Longman, India

Some useful Blogs and Websites on Spoken English

http://bedrebhashe.blogspot.com
http://bedrefoundation.blogspot.com
www.freeenglishnow.com
www.bbc.co.uk
www.spokenenglish.org
www.acenindia.com
www.masterspokenenglish.com
www.ciefl.ac.in
www.usingenglish.com
www.ciefl.org
www.englishpage.com
www.hss.iitb.ac.in
www.teachingenglish.org.uk
www.englishclub.com
www.russellsspokenenglish.com
www.wiziq.com
www.lotuslearning.com
www.ets.org

Spoken English - Key to Success
Margadarshi Section - 23-12-2008

Saturday, December 13, 2008

Tuesday, December 2, 2008

Kannada Panchatantra for Kids 3/10 - ಕನ್ನಡ ಪಂಚತಂತ್ರ ಕಥೆ

Kannada Panchatantra for Kids 3/10
ಕನ್ನಡ ಪಂಚತಂತ್ರ ಕಥೆ

Kannada Panchatantra for Kids 2/10 - ಕನ್ನಡ ಪಂಚತಂತ್ರ ಕಥೆ

Kannada Panchatantra for Kids 2/10
ಕನ್ನಡ ಪಂಚತಂತ್ರ ಕಥೆ

Kannada Panchatantra for Kids 1/10 - ಕನ್ನಡ ಪಂಚತಂತ್ರದ ಕಥೆ

Kannada Panchatantra for Kids 1/10
ಕನ್ನಡ ಪಂಚತಂತ್ರದ ಕಥೆ

Kuvempu's Song - Jai Bharatha Jananiya Tanujathe! Jai he Karnataka Mate! ಜೈ ಭಾರತ ಜನನಿಯ ತನುಜಾತೆhttp://www.youtube.com/watch?v=srMNkUZ2zPs
Kuvempu’s Song
Jai Bharatha Jananiya Tanujathe! Jai he Karnataka Mate!
ಜೈ ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!
ನಾಡಗೀತೆ

Kuvempu's Eternal Kannada Song - ಓ ನನ್ನ ಚೇತನ, ಆಗು ನಿ ಅನಿಕೇತನ !http://www.youtube.com/watch?v=rQqlCX26odY
Kuvempu's Eternal Kannada Song
ಓ ನನ್ನ ಚೇತನ, ಆಗು ನಿ ಅನಿಕೇತನ !

Kuvempu - Namste Kuvempu Clip from ETVKuvempu - Namste Kuvempu Clip from ETV
ಕುವೆಂಪು ಅವರನ್ನು ಕುರಿತ ಈಟಿವಿ ಕಾರ್ಯಕ್ರಮದ ಆಯ್ದಭಾಗ

Kannada Poem - Govina Haadu - ಪುಣ್ಯಕೋಟಿ ಗೋವಿನ ಹಾಡು


http://www.youtube.com/watch?v=mUNtHRXyWXY
Kannada Poem
Govina Haadu
ಪುಣ್ಯಕೋಟಿ ಗೋವಿನ ಹಾಡು

Monday, November 24, 2008

Swamy Vivekananda - His Voice - His Message - His Welcome Speech at ChicagoHis Welcome Speech at Chicago
More Clippings can be seen at
ಕಲಕತ್ತೆಯಲ್ಲಿ ಜನನ :
ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ಇವರು ೧೮೬೩ ರಲ್ಲಿ ಕಲಕತ್ತೆಯಲ್ಲಿ ಜನಿಸಿದರು. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ಅದ್ವೈತಸಿದ್ಧಾಂತದ ಉಪಯುಕ್ತತೆಯನ್ನು ಬೋಧಿಸಿದರು.ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ಸಹ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಅದ್ವೈತ ಸಿದ್ಧಾಂತ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು. ಇದೇ ಅವರ ಮಂತ್ರವಾಯಿತು, ಮತ್ತು ಅವರ "ದರಿದ್ರ ನಾರಾಯಣ ಸೇವೆ' ಎಂಬ ತತ್ತ್ವಕ್ಕೆ ದಾರಿ ಮಾಡಿಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು. ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ. ವಿವೇಕಾನಂದರ ವಿಶ್ವಪರ್ಯಟನೆ :ಅವರು ಪ್ರಪಂಚದಾದ್ಯಂತ ಪ್ರಯಾಣಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವ ವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು. ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ.ವಿವೇಕಾನಂದರು, ಧರ್ಮ ಮತ್ತು ಸರ್ಕಾರದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು. ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕೃತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ. ಸರ್ವಧರ್ಮಸಮ್ಮೇಳನ, ಚಿಕಾಗೋದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು ,ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು.ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು ೧೮೯೩ ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಧರ್ಮಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ "ಅಮೆರಿಕದ ಸಹೋದರ ಸಹೋದರಿಯರೇ" ಎಂಬ ವಾಕ್ಯ ಚಿರವಾಗಿದೆ. ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. ಪೂರ್ವ ದೇಶದ ವಿಚಿತ್ರ ಧರ್ಮ ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ ನ್ಯೂ ಯಾರ್ಕ್ ಮತ್ತು ಲಂಡನ್ ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು. ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ "ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ" (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ. ಸ್ವಾಮಿ ವಿವೇಕಾನಂದರು ದಿವಂಗತರಾದಾಗ ಕೇವಲ ೩೯ ವರ್ಷದವರಾಗಿದ್ದರು. ಕುವೆಂಪುರವರ 'ಸ್ವಾಮಿ ವಿವೇಕಾನಂದ'ನಮ್ಮ ರಾಷ್ಟ್ರ ಕವಿ ಕುವೆಂಪುರವರು ಸ್ವಾಮಿ ವಿವೇಕಾನಂದರನ್ನು ಕುರಿತು ಒಂದು ಕೃತಿ ರಚಿಸಿದ್ದಾರೆ. ಈ ಕೃತಿಯು, ಸ್ವಾಮಿ ವಿವೇಕಾನಂದರ ಜೀವನದ ಪರಿಚಯವನ್ನು ಮಾಡಿಸುತ್ತದೆ. ಆಸಕ್ತಿಕರ ಮಾಹಿತಿವಿವೇಕಾನಂದರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪೌರ್ವಾತ್ಯ ತತ್ತ್ವಜ್ಞಾನದ ಗೌರವ ಪ್ರಾಧ್ಯಾಪಕರಾಗಿ ಆಯ್ಕೆಯಾದ ಮೊದಲ ಏಷ್ಯಾ ಖಂಡದ ವ್ಯಕ್ತಿ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ವಿವೇಕಾನಂದರ ಸೂಚನೆಯ ಮೇರೆಗೇ ಪ್ರಾರಂಭವಾದದ್ದು! ಸ್ವದೇಶ ಮಂತ್ರಆರ್ಯಮಾತೆಯ ಅಮೃತಪುತ್ರರಿರಾ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ! ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವದಕ್ಕಾಗಿ ಇರುವದು. ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು - ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು. ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‌ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ "ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ". ಸಹೋದರರೆ, ಹೀಗೆ ಸಾರಿ "ಭಾರತಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ." ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, "ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ತೊಲಗಿಸು ;ನಮ್ಮನ್ನು ಪುರುಷಸಿಂಹರನ್ನಾಗಿ ಮಾಡು

Friday, October 31, 2008

SSLC Question Bank, Blue Print and Previous Question Papers

Please do click the following links

Chitradurga District Kannada Teachers’ Club
http://chitradurgakannada.blogspot.com/

Chitradurga District English Teachers’ Club
http://chitradurgaenglish.blogspot.com/

Chitradurga District Hindi Teachers’ Club
http://chitradurgahindi.blogspot.com/

Chitradurga District Mathematics Teachers’ Club
http://chitradurgamaths.blogspot.com/

Chitradurga District Science Teachers’ Club
http://chitradurgascience.blogspot.com

Chitradurga District Social Science Teachers’ Club
http://chitradurgasocialscience.blogspot.com/

Chitradurga District P.E. Teachers’ Club
http://chitradurgaphysicaleducation.blogspot.com/

Chitradurga District Craft Teachers’ Club
http://chitradurgacraft.blogspot.com/

Deputy Director of Public Instruction, Chitradurga
http://chitradurgaddpi.blogspot.com/

Chitradurga District Sarva Shiksha Abhiyan
http://chitradurgassa.blogspot.com

Monday, October 6, 2008

Once upon a Time - A Poem by Gabriel Okara - Translation into Kannada by Bedre ManjunathPOEM 7
ONCE UPON A TIME
Gabriel Okara

Once upon a time, son
They used to laugh with their hearts
and laugh with their eyes
but now they only laugh with their teeth
while their ice-block-cold eyes
search behind my shadow.

There was a time indeed
they used to shake hands with their hearts
but that’s gone, son
Now they shake hands without hearts,
while their left hands search
my empty pockets.

"Feel at home", "come again"
they say, and when I come
again and feel
at home, once, twice,
there will be no thrice
for then I find doors shut on me.

So I learned many things, son
I have learned to wear my faces
like dresses - home face,
office face, street face, host face
cocktail face with all their conforming smiles
like a fixed portrait smile.

I have learned too
to laugh with only my teeth
and shake hands without my heart
I have also learned to say, ‘Goodbye’,
when I mean ‘Good-riddance’.
to say ‘Glad to meet you’
without being glad, and to say, it’s been
nice talking to you, after being bored.

But believe me, son
I want to be what I used to be
When I was like you. I want
to unlearn all these MUTING things.
Most of all, I want to relearn
how to laugh, for my laugh in the mirror
shows only my teeth like a snake’s bare fangs.

So show me, son,
how to laugh, show me how
I used to laugh and smile
Once upon a time when I was like you.

About the poet :

Gabriel Okara is an Aftrican poet. He was born in 1921 in Nigeria. He was educated at Government College, Umuahia. His parents were not rich. He worked as a book binder and later as an information officer at Enugu. He also wrote plays and features for broadcasting and became a poet of outstanding ability. His poems appeared regularly in Black Orpheus. He has also written a novel called Voice.
[The Poem ‘Once upon a Time’ tells us about the emptiness of modern life. Everything we do is artificial.]

- - - - - - - - - - - - - - - - - - - - - - - - - - - - - - - - - - - - - - - - - - - - - - -
Glossary:
cock-tail: a drink usually made from a mixture of one or more alcoholic drinks. conform: to be and thinking the same way as most other people in a group or society. portrait: a painting, drawing or photograph of a person especially of the head and shoulders. fangs: long, sharp teeth of some animals like snakes and dogs. muting: changing all the time.

EXERCISES
I. A. Four answers are suggested for each of the following
statements. Pick out the correct answer and write it
in your notebook.
1. In the first five stanzas the poet is talking about
a) the honest and innocent world of children
b) the insincere world of adults
c) the difference between the past and the present
d) the old and the young.

2. The last four lines of the poem suggest
a) hope
b) regret
c) a sense of loss
d) eagerness to learn.

3. ‘Ice-cold-block’ eyes means
a) The eyes are wet with tears
b) expressionless eyes
c) a state of lack of feelings
d) a dead man’s eyes.

4. ‘They’ in line 4 of stanza I refers to
a) people in the past
b) present day people
c) all adults in general
d) young children

5. ‘Their eyes search behind my shadow’ means
a) they avoid meeting his eyes
b) they try to look at the darker side of the person
c) they convey no emotions
d) they try to reach what is not there.

6. ‘They’ in the first stanza means
a) the poet’s friends
b) his sons friends
c) the poet and his friends
d) the poet and his son

7. The poet has learnt from
a) his friends
b) the society
c) his son
d) himself

8. Why does the poet want to learn from his son? Because
his son
a) is innocent
b) has more knowledge
c) knows about it more than his father
d) is a child

B. Answer the following questions in a sentence or two
each.
1. What does the expression ‘laugh with their teeth’ mean?
2. When did people use to shake hands with their hearts?
3. In stanza 4, the poet says he has learnt many things. What has he learnt?
4. What does the speaker want to be?
5. What does he want to relearn?
6. What do you think is a ‘conforming smile’. Is it the same as a ‘portrait smile’?
7. What is the message of the poem?

C1. What is the poet disgusted with? What help does he want from his son? (50 words)
C2: Make a list of actions which prove you to be a good guest and a good host. Compare your list with that of your friend.

II.A Pick out the similes from the poem and write them in your note-book.
B. Write suitable similes to compare
a) your mother
b) your school

Friday, October 3, 2008

EXAM FEARS? - NO MORE NOW!EXAM FEARS

NO MORE NOW

Hello Friends!
Hope you are all tense with exam-fears! Well, here is a gifted book which helps you to face your exams with a smile. This is a useful weapon to drive away your exam blues!
The Art of Studying by Yandamoori Veerendranath, a famous Telugu novelist and writer of various books on Personality Development, gives you a lot of useful study techniques. The subtitle, How to Study, When to Study, Why to Study, suggests the purpose of the book. A small gift book, 26 Tips to Parents ( Your best investment is your children - How to Shape Them?) given along with The Art of Studying contains valuable guidence to the parents who play a major role in shaping the career of their children.
Praneeth Yandamoori, son of Yandamoori Veerendranath, achieved a State Rank in his intermediate examination by following the12-C Technique outlined by his father in the book The Art of Studying. After his PU Course, he joined as an industrial trainee in a reputed firm and continued his studies during evening hours. He completed his C.A.too. He was selected as an Investment Analyst to process power projects for 4 countries under World Bank Group and was paid Rs. 1 lakh salary per month! Later he joined a reputed Business School in France for his MBA. All this achievement was possible for him because of these 12-C Technique, so he says in the Preface of this book. A lovely preface by a son, a young man of 23 years, to his father’s wonderful work indeed!
What is that 12-C Technique ? Calm, Clear, Colonial, Create, Construct, Critical, Compare, Consume, Corsage, Comic, Comfort and Communicate. If a student follows these techniques, well, the success is assured. There is a lot more in the book apart from these 12-Cs. It tells you about intelligence, mind matters, memory power, knowledge and so many things. As an answer to the question How to Study?, the authour suggests the four fold path - Analysis, Memory, Recollection and Creativity. There are a few tips for better reading too. Positive Thinking and Lateral Thinking concepts have been introduced to the students.
In the gift book, 26 tips are given to the parents to help their children achieve merits. There is a special paper designed to test the Intelligence and Common Sense.
It is hightime now, for you, to read this book and get through your exams with distinction. Try your luck! (For Kannada students, the Kannada version of the same is available. It has been translated into Kannada by R. V. Kattimani Tadakkal)
Name of the Book : The Art of Studying ( How to Study, When to Study, Why to Study)
Author : Yandamoori Veerendranath
Publishers : Navasahithi Book House, Karl Marx Road, Vijayawada - 520 002.
Price : Rs. 50-00

Tuesday, September 30, 2008