ಉತ್ಸಾಹಿ ಗೆಳೆಯ ಟಿ.ಜಿ. ಶ್ರೀನಿಧಿ ಕನ್ನಡದ ಓದುಗರಿಗಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಸಂಗ್ರಹಿಸಿ ನೀಡುವ ಅಪರೂಪದ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅವರ ಎರಡು ಬ್ಲಾಗ್ ಗಳು ಜನಪ್ರಿಯವಾಗಿದ್ದು ಇದೀಗ ಹೊಸದೊಂದು ಬ್ಲಾಗ್ ಆರಂಭಿಸಿ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ, ಐ.ಟಿ. ಆಸಕ್ತರಿಗೆ ನೆರವಾಗಿದ್ದಾರೆ. ಒಮ್ಮೆ ನೀವೂ ಭೇಟಿನೀಡಿ. ಅಂದಹಾಗೆ ಅವರ ಈ ಹೊಸ ಬ್ಲಾಗ್ ನಲ್ಲಿ ನನ್ನ ಇತ್ತೀಚಿನ ಪುಸ್ತಕವೊಂದನ್ನು ಉಲ್ಲೇಖಿಸಿದ್ದು ಅದರ ಮಾದರಿ ಪುಟಗಳು ಅಲ್ಲಿ ಲಭ್ಯ. ಪುಸ್ತಕ ಮಾಹಿತಿ ಈ ರೀತಿಯಿಂದಲೂ ಜನರಿಗೆ ತಲುಪಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಶ್ರೀನಿಧಿಯವರಿಗೆ ವಿಶೇಷ ಧನ್ಯವಾದಗಳು.Saturday, July 18, 2009
http://maahitisamvahana.blogspot.com/ - A New Blog on IT by T G Srinidhi
ಉತ್ಸಾಹಿ ಗೆಳೆಯ ಟಿ.ಜಿ. ಶ್ರೀನಿಧಿ ಕನ್ನಡದ ಓದುಗರಿಗಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಸಂಗ್ರಹಿಸಿ ನೀಡುವ ಅಪರೂಪದ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅವರ ಎರಡು ಬ್ಲಾಗ್ ಗಳು ಜನಪ್ರಿಯವಾಗಿದ್ದು ಇದೀಗ ಹೊಸದೊಂದು ಬ್ಲಾಗ್ ಆರಂಭಿಸಿ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ, ಐ.ಟಿ. ಆಸಕ್ತರಿಗೆ ನೆರವಾಗಿದ್ದಾರೆ. ಒಮ್ಮೆ ನೀವೂ ಭೇಟಿನೀಡಿ. ಅಂದಹಾಗೆ ಅವರ ಈ ಹೊಸ ಬ್ಲಾಗ್ ನಲ್ಲಿ ನನ್ನ ಇತ್ತೀಚಿನ ಪುಸ್ತಕವೊಂದನ್ನು ಉಲ್ಲೇಖಿಸಿದ್ದು ಅದರ ಮಾದರಿ ಪುಟಗಳು ಅಲ್ಲಿ ಲಭ್ಯ. ಪುಸ್ತಕ ಮಾಹಿತಿ ಈ ರೀತಿಯಿಂದಲೂ ಜನರಿಗೆ ತಲುಪಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಶ್ರೀನಿಧಿಯವರಿಗೆ ವಿಶೇಷ ಧನ್ಯವಾದಗಳು.
Subscribe to:
Post Comments (Atom)
No comments:
Post a Comment